#IndiaHelpsAfghanistan #EarthquakeInAfghanistan #IndiaAfghanistan #AfghanistanCrisis #Kabul #EarthquakeEffects
India was ready to provide assistance and support to Afghanistan during this hour of need.
1,000 ಜನರನ್ನು ಬಲಿತೆಗೆದುಕೊಂಡ ಪ್ರಬಲ ಭೂಕಂಪದ ನಂತರ ಪೂರ್ವ ಅಫ್ಘಾನಿಸ್ತಾನದ ಜನರಿಗೆ ಸಹಾಯ ಮಾಡಲು ಭಾರತವು ತುರ್ತು ಪರಿಹಾರ ನೆರವು ಮತ್ತು ತಾಂತ್ರಿಕ ತಂಡವನ್ನು ಅಫ್ಘಾನಿಸ್ತಾನಕ್ಕೆ ಕಳುಹಿಸಿದೆ.